ಆಕಸ್ಮಿಕದ ಗೆಳತನ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಆಕಸ್ಮಿಕದ ಗೆಳತನ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ನನ್ನ ಗೆಳಯ

ಮಿತ ವಾಚಕ,
ಒಳ್ಳೆಯ ಶ್ರೋತ್ರುಗ,
ಎಂಥ ವಿನಯ,
ನಿ ಹೇಗಾದೆ ನನ್ನ ಗೆಳಯ !

ಸರಳ ನಡತೆ ,
ನಗುವಲ್ಲಿ ಮುಗ್ಧತೆ,
ಅದಕ್ಕೆ ನ ಸೋತೆ,
ನಿ ಹೇಗಾದೆ ನನ್ನ ಗೆಳಯ !

ಕಾಂತಿಯುತ ವದನ,
ಕಂಡಿಲ್ಲ ಕಾಂತಿಹೀನ,
ಮಿಂಚಂತೆ ನಿನ್ನ ನಯನ,
ನಿ ಹೇಗಾದೆ ನನ್ನ ಗೆಳಯ !

ಯಾವ ಸಂಬಂಧವಲ್ಲ,
ಈ ಗೆಳೆತನ ದೇವ ಬಲ್ಲ,
ನಾನಾದೆ ನಿನ್ನ ಗೆಳತಿ,
ನಿನಾದೇ ನನ್ನ ಗೆಳಯ !!

-ಪೂರ್ಣಿಮಾ