
ಮಿತ ವಾಚಕ,
ಒಳ್ಳೆಯ ಶ್ರೋತ್ರುಗ,
ಎಂಥ ವಿನಯ,
ನಿ ಹೇಗಾದೆ ನನ್ನ ಗೆಳಯ !
ಸರಳ ನಡತೆ ,
ನಗುವಲ್ಲಿ ಮುಗ್ಧತೆ,
ಅದಕ್ಕೆ ನ ಸೋತೆ,
ನಿ ಹೇಗಾದೆ ನನ್ನ ಗೆಳಯ !
ಕಾಂತಿಯುತ ವದನ,
ಕಂಡಿಲ್ಲ ಕಾಂತಿಹೀನ,
ಮಿಂಚಂತೆ ನಿನ್ನ ನಯನ,
ನಿ ಹೇಗಾದೆ ನನ್ನ ಗೆಳಯ !
ಯಾವ ಸಂಬಂಧವಲ್ಲ,
ಈ ಗೆಳೆತನ ದೇವ ಬಲ್ಲ,
ನಾನಾದೆ ನಿನ್ನ ಗೆಳತಿ,
ನಿನಾದೇ ನನ್ನ ಗೆಳಯ !!
-ಪೂರ್ಣಿಮಾ
1 ಕಾಮೆಂಟ್:
entha bhava jeevi ninu poorni...!
antha ondu geleyanagalikke prayathna padthini...
ಕಾಮೆಂಟ್ ಪೋಸ್ಟ್ ಮಾಡಿ